ಕವಿತೆ ಪ್ರಶಸ್ತಿ

ಕಳೆದ ವರ್ಷದ ಕವಿತೆ ಪ್ರಶಸ್ತಿ ವಿಜೇತರು

ಹೊಸ ಬರಹಗಾರರನ್ನು ಕನ್ನಡಕ್ಕೆ ತರುವುದು ಹಾಗೂ ಕನ್ನಡದ ಯುವಬರಹಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಹಳೆ ವತಿಯಿಂದ ಪ್ರತಿವರ್ಷ ಕಥಾಪ್ರಶಸ್ತಿ ಮತ್ತು ಕವಿತೆ ಪ್ರಶಸ್ತಿ ನೀಡಲಾಗುತ್ತದೆ.  
ಸ್ಪರ್ಧೆಗೆ ಬರುವ ಸಾವಿರಾರು ಕವಿತೆಗಳಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಮೊದಲ ಮೂವತ್ತು ಕವಿತೆಗಳನ್ನು ಕಹಳೆ ಪ್ರಕಾಶನ ಅಡಿಯಲ್ಲಿ ಮೈಲಾಂಗ್ ಆ್ಯಪ್ ನಲ್ಲಿ  ಇಬುಕ್ ಮೂಲಕ ಪ್ರಕಟಿಸಲಾಗುವುದು 

ನಿಯಮಗಳು

  • Svg Vector Icons : http://www.onlinewebfonts.com/icon ಸ್ಪರ್ಧೆಗೆ ಕಳುಹಿಸುವ ಕವಿತೆಗಳು ಸ್ವಂತ ರಚನೆಯಾಗಿರಬೇಕು. ಈ ಮೊದಲು ಯಾವುದೇ ಪತ್ರಿಕೆ, ನಿಯತಕಾಲಿಕೆ,ಬಾಗ್, ಜಾಲತಾಣ, ಸಾಮಾಜಿಕ ಜಾಲತಾಣಗಳು, ಅಂತರ್ಜಾಲ ಹೇಗೆ ಎಲ್ಲಿಯೂ ಕೂಡ ಪ್ರಕಟ ಅಥವಾ ಪ್ರಸಾರ ಆಗಿರಬಾರದು
  • Svg Vector Icons : http://www.onlinewebfonts.com/icon ಒಬ್ಬರು ಗರಿಷ್ಠ ಎರಡು ಕವಿತೆಗಳನ್ನು ಕಳುಹಿಸಬಹುದು.
  • Svg Vector Icons : http://www.onlinewebfonts.com/icon ಕವಿತೆ 40 ಸಾಲುಗಳನ್ನು ಮೀರಬಾರದು
  • Svg Vector Icons : http://www.onlinewebfonts.com/icon ನಾಡಿನ ಪ್ರಖ್ಯಾತ ಬರಹಗಾರರು ವಿಜೇತರನ್ನು ಆಯ್ಕೆ ಮಾಡುತ್ತಾರೆ.
  • Svg Vector Icons : http://www.onlinewebfonts.com/icon ಮೊದಲ ಬಹುಮಾನ ಗಳಿಸಿ ದ ಕವಿತೆ 'ಕಹಳೆ ಕವಿತೆ ಪ್ರಶಸ್ತಿ' ಕೊಟ್ಟು ಗೌರವಿಸಲಾಗುವುದು. ಜೊತೆಗೆ ಪ್ರಶಸ್ತಿ ಪತ್ರ ಹಾಗೂ 1000 ರೂ ಮೌಲ್ಯದ ಪುಸ್ತಕಗಳನ್ನು ಮೊದಲ ಬಹುಮಾನ ವಾಗಿ ನೀಡಲಾಗುವುದು, ಎರಡನೇ ಬಹುಮಾನ ಗಳಿಸಿದ ಕವಿತೆ ಗೆ ಪ್ರಶಸ್ತಿ ಪತ್ರ ಜೊತೆಗೆ ಪುಸ್ತಕಗಳನ್ನುನೀಡಲಾಗುವುದು.
  • Svg Vector Icons : http://www.onlinewebfonts.com/icon ನಿಮ್ಮ ಕವಿತೆಗಳನ್ನು ನುಡಿ ಇಲ್ಲವೇ ಯೂನಿಕೋಡ್‌ನಲ್ಲಿ ಟೈಪ್ ಮಾಡಿ kahaleblog@gmail.com ಗೆ ಕಳುಹಿಸಿ (ಈ ಸ್ಪರ್ಧೆ ದೀಪಾವಳಿ ಸಮಯದಲ್ಲಿ ನಡೆಯುತ್ತದೆ )
Scroll to Top