ಕಾರ್ಯಕ್ರಮಗಳು

ಕನ್ನಡ ಓಪನ್ ಮೈಕ್

ಕವಿತೆ, ಕಥೆ, ಹಾಸ್ಯ, ನಾಟಕ ಎಲ್ಲಾ ಕಲಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನವೇ ಕನ್ನಡ ಓಪನ್ ಮೈಕ್.

 
Kannada Open Mic

ಕಹಳೆ ಪ್ರಶಸ್ತಿ

ಹೊಸ ಬರಹಗಾರರನ್ನು ಕನ್ನಡಕ್ಕೆ ತರುವುದು ಹಾಗೂ ಕನ್ನಡದ ಯುವಬರಹಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಹಳೆ ವತಿಯಿಂದ ಪ್ರತಿವರ್ಷ ಕಥಾಪ್ರಶಸ್ತಿ ಮತ್ತು ಕವಿತೆ ಪ್ರಶಸ್ತಿ ನೀಡಲಾಗುತ್ತದೆ.  ಸ್ಪರ್ಧೆಗೆ ಬರುವ ಸಾವಿರಾರು ಕಥೆಗಳಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಮೊದಲ ಮೂವತ್ತು ಕಥೆಗಳನ್ನು ಕಹಳೆ ಪ್ರಕಾಶನ ಅಡಿಯಲ್ಲಿ ಇಬುಕ್ ಮೂಲಕ ಪ್ರಕಟಿಸಲಾಗುವುದು   

ಕಹಳೆ ಕಟ್ಟೆ

ಸಾಹಿತ್ಯದ ಸೂಕ್ಷ್ಮಗಳನ್ನುಅರಿಯುವ ಸಲುವಾಗಿ ಹಮ್ಮಿಕೊಂಡ ಕಾರ್ಯಕ್ರಮವೇ `ಕಹಳೆ ಕಟ್ಟೆ’.
ಮುಂಬರುವ ಕಾರ್ಯಕ್ರಮಗಳಿಗೆ ಭಾಗವಹಿಸಲು ಕೆಳಗಿನ ಕೊಂಡಿ ಕ್ಲಿಕ್ ಮಾಡಿ

ಕಹಳೆ ಪ್ರಕಾಶನ

ಹೊಸ ಬರಹಗಾರರನ್ನು ಕನ್ನಡಕ್ಕೆ ತರುವುದು ಹಾಗೂ ಕನ್ನಡದ ಯುವಬರಹಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಹಳೆ ವತಿಯಿಂದ ಪ್ರತಿವರ್ಷ ಕಥಾಪ್ರಶಸ್ತಿ ಮತ್ತು ಕವಿತೆ ಪ್ರಶಸ್ತಿ ನೀಡಲಾಗುತ್ತದೆ.  
ಸ್ಪರ್ಧೆಗೆ ಬರುವ ಸಾವಿರಾರು ಕಥೆಗಳಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಮೊದಲ ಮೂವತ್ತು ಕಥೆಗಳನ್ನು ಕಹಳೆ ಪ್ರಕಾಶನ ಅಡಿಯಲ್ಲಿ 
ಮೈಲಾಂಗ್ ಆ್ಯಪ್ ನಲ್ಲಿ  ಇಬುಕ್ ಮೂಲಕ ಪ್ರಕಟಿಸಲಾಗುವುದು   

 

ಕಹಳೆ ಕಾರ್ಯಾಗಾರ

ಕನ್ನಡದ ಯುವ ಬರಹಗಾರರಿಗೆ ನಾಟಕ ರಚನೆ ಮತ್ತುಇತರ ಸಾಹಿತ್ಯ ಪ್ರಕಾರಗಳ ಬರವಣಿಗೆಯ ಸೂಕ್ಷ್ಮಗಳನ್ನು ಹಿರಿಯ ಸಾಹಿತಿಗಳಿಂದ ತಿಳಿಸುವ ಹೆಬ್ಬಯಕೆಯಿಂದ “ಕಹಳೆ ಕಾರ್ಯಾಗಾರ” ಎಂಬ ಶೀರ್ಷಿಕೆಯಡಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ .
ನಮ್ಮ ಮೊದಲ ಕಾರ್ಯಾಗಾರವನ್ನು  WeMove Theatre ನ ಸಂಸ್ಥಾಪಕರಾದ ಅಭಿಷೇಕ್ ಐಯ್ಯಂಗಾರ್ Abhishek Iyengar ಅವರು ನಡೆಸಿಕೊಟ್ಟರು.
ಎರಡನೇ ಕಾರ್ಯಾಗಾರವನ್ನು ಖ್ಯಾತ ಗೀತ  ರಚನೆಗಾರ ಕಿರಣ್ ಕಾವೇರಪ್ಪ ಅವರು ನಡೆಸಿಕೊಟ್ಟರು 

Scroll to Top