2019 ಕಹಳೆ ಕವಿತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕವಿತೆ |ತಲೆಮಾರು| ಪ್ರಕಾಶ್ ಪೊನ್ನಾಚಿ

ನನಗೆ ವಯಸ್ಸಾಗಿದೆ ಎನಿಸಿದಾಗಲೆಲ್ಲ ನಕ್ಷತ್ರಗಳು ಉದುರುವುದು ತೀರ ಭಯ ಹುಟ್ಟಿಸದೆ ಇರದು ನಾನಿನ್ನು ಹುಲುಮಾನವ ಹುಟ್ಟು ಸಾವುಗಳ ಸರ್ಪಸಂಬಂಧವನು ಅಷ್ಟಾಗಿ ಹಚ್ಚಿಕೊಳ್ಳದವನು ನೂರರ ಗೋಡೆ ಬಿರುಕು ಬಿಟ್ಟಾಗಲು ಅದೇ ಭಯ ಎಚ್ಚರಿಸದೇ ಬಿಡದು ಈಗೀಗ ಮೊಮ್ಮಕ್ಕಳು ತಾತ ಎನ್ನುವಾಗ ನನಗೆ ಹಳತು ಭಾವಕಾಡುತ್ತದೆ ಗಡ್ಡದ ಕೂದಲು ಬಿಳಿ ಮೆತ್ತಿಕೊಂಡು ನನ್ನ ವಯಸ್ಸಿಗೆ ಪುರಾವೆ ಒದಗಿಸುವಾಗ ಎದುರಿನ ಅಸ್ಪಷ್ಟ ಚಿತ್ರಣಗಳು ಚಸ್ಮದ ವಕ್ರ ಮೇಲ್ಮೈಗಷ್ಟೆ ಬಿಂಬಿಸಿ ಘಾಸಿಗೊಳಿಸುತ್ತವೆ ಮೇಸ್ಟ್ರು ಸೇರಿಸಿದ ಹುಟ್ಟಿನ ದಿನ ನಿಖರತೆಗೆ ನಿಲ್ಲುತ್ತಿಲ್ಲ ಟಂಕಿಸಿ ಫೈಬರ್ …

2019 ಕಹಳೆ ಕವಿತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕವಿತೆ |ತಲೆಮಾರು| ಪ್ರಕಾಶ್ ಪೊನ್ನಾಚಿ Read More »