ಕಥೆಗಳು

2019 ಕಹಳೆ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ |ಮುಡ್ಪು| ವಿಘ್ನೇಶ ಹಂಪಾಪುರ

ಸುಬ್ರಮ್ಮಣ್ಯಶಾಸ್ತ್ರಿಗಳ ಚರಿತ್ರೆ ಯಾರ್ಗೂ ಗೊತ್ತಿಲ. ನಂಗೂ ಗೊತ್ತಿಲ್ಲ. ಅಂದ್ರೆ, ನಮ್ಮೂರಿಗ್ ಬರೋ ಮುಂಚೆ ಅವ್ರೆಲ್ಲಿದ್ರು, ಏನ್ ಮಾಡ್ತಿದ್ರು, ಅವ್ರಪ್ಪ ಯಾರು, ಅವ್ರ್ತಾತ ಯಾರು, ನಮ್ಮೂರಿಗ್ ನಿಜ್ವಾಗ್ಲು ಯಾಕ್ ಬಂದ್ರು — ಈ ರೀತಿ ಪ್ರಶ್ನೆಗಳ್ನ ಕೇಳ್ಬೇಕು ಅಂತ ನಮ್ಮೂರಲ್ ಯಾರ್ಗೂ ಅಂಸ್ಲೇ ಇಲ್ಲ ಅಂಸತ್ತೆ. ಅವ್ರು ಬಂದ್ರು, ನಾವ್ ನಮ್ಸ್ಕಾರ ಹೋಡಿದ್ವಿ. ಕತೆ ಕೇಳಿ. ಯಾವತ್ತೋ ಒಂದಿನ – ನೋಡಿ, ನಾ ಚಿಕ್ಕೋನಿದ್ದೆ; ನಾ ಹೇಳೋದೆಲ್ಲ ಅವ್ರಿವ್ರು ಹೇಳಿದ್ದು, ನಾನೇ ಕದ್ದು ಕೇಳಿದ್ದು, ಇಂತಾದ್ದು; ಸತ್ಯ-ಸುಳ್ಳು ಗೊತ್ತಿಲ್ಲ, …

2019 ಕಹಳೆ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ |ಮುಡ್ಪು| ವಿಘ್ನೇಶ ಹಂಪಾಪುರ Read More »

2017 ಕಹಳೆ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ |ಏಕಾಂಗಿ | ಪ್ರಸಾದ್ ನಾಯಕ್

ಅವನ ಹೆಸರು ಕಬೀರ್. ನಾನವನನ್ನು ಮೊದಲ ಬಾರಿ ನೋಡಿದ್ದು ಎರಡು ತಿಂಗಳುಗಳ ಹಿಂದೆ. ಅದ್ಹೇಗೆ ಅಷ್ಟು ಚೆನ್ನಾಗಿ ನೆನಪಿದೆಯೆಂದರೆ ಅವನು ಮೊದಲ ಬಾರಿ ನನ್ನ ಕೋಣೆಗೆ ಬಂದ ದಿನವೇ ನಾನು ಈ ಕೆಲಸಕ್ಕೆ ಸೇರಿ ಸರಿಯಾಗಿ ಒಂದು ತಿಂಗಳಾಗಿತ್ತು. ಹೌದು, ನನ್ನ ಕೋಣೆಗೆ ಬಂದ ದಿನ! ಇಪ್ಪತ್ತೈದೋ, ಮೂವತ್ತೋ ಆಗಿರಬಹುದು ಅವನಿಗೆ. ಮಸಾಜ್ ಪಾರ್ಲರಿನಲ್ಲಿ ಕೆಲಸಮಾಡುವ ನನಗೆ, ಥೆರಪಿಸ್ಟ್ ಎಂಬ ಲೇಬಲ್ಲಿನ ನೆರಳಿನಲ್ಲಿ ಕಿಲುಬುಕಾಸಿಗಾಗಿ ಇಷ್ಟವಿಲ್ಲದೆಯೂ ಮೈಮಾರಿಕೊಳ್ಳುವ ನನಗೆ ಇದೇನೂ ಹೊಸದಲ್ಲ. ಹದಿನೆಂಟರ ಹರೆಯದ ಗಿರಾಕಿಗಳೂ ಇಲ್ಲಿ …

2017 ಕಹಳೆ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ |ಏಕಾಂಗಿ | ಪ್ರಸಾದ್ ನಾಯಕ್ Read More »

Scroll to Top