ನನಗೆ ವಯಸ್ಸಾಗಿದೆ ಎನಿಸಿದಾಗಲೆಲ್ಲ ನಕ್ಷತ್ರಗಳು ಉದುರುವುದು ತೀರ ಭಯ ಹುಟ್ಟಿಸದೆ ಇರದು ನಾನಿನ್ನು ಹುಲುಮಾನವ ಹುಟ್ಟು ಸಾವುಗಳ ಸರ್ಪಸಂಬಂಧವನು ಅಷ್ಟಾಗಿ ಹಚ್ಚಿಕೊಳ್ಳದವನು ನೂರರ ಗೋಡೆ ಬಿರುಕು ಬಿಟ್ಟಾಗಲು ಅದೇ ಭಯ ಎಚ್ಚರಿಸದೇ ಬಿಡದು ಈಗೀಗ
ಅವನ ಹೆಸರು ಕಬೀರ್. ನಾನವನನ್ನು ಮೊದಲ ಬಾರಿ ನೋಡಿದ್ದು ಎರಡು ತಿಂಗಳುಗಳ ಹಿಂದೆ. ಅದ್ಹೇಗೆ ಅಷ್ಟು ಚೆನ್ನಾಗಿ ನೆನಪಿದೆಯೆಂದರೆ ಅವನು ಮೊದಲ ಬಾರಿ ನನ್ನ ಕೋಣೆಗೆ ಬಂದ ದಿನವೇ ನಾನು ಈ ಕೆಲಸಕ್ಕೆ ಸೇರಿ