Previous
Next
ಕಹಳೆ
ಹೊಸ ಬರಹಗಾರರನ್ನು ಮತ್ತು ಓದುಗರನ್ನು ಕನ್ನಡಕ್ಕೆ ತರುವುದು ಮತ್ತು
ಕವಿತೆ, ಕಥೆ, ಹಾಸ್ಯ, ಸಂಗೀತ ಪ್ರದರ್ಶನ ನೀಡುವ ಕನ್ನಡ ಕಲಾವಿದರಿಗೆ
ಸೂಕ್ತ ವೇದಿಕೆಯನ್ನು ಕಲ್ಪಿಸುವುದು ಕಹಳೆಯ ಆಶಯ
ಕಾರ್ಯಕ್ರಮಗಳು





ಕಹಳೆ ಕಟ್ಟೆ
ಹಿರಿಯ ಸಾಹಿತಿಗಳೊಂದಿಗೆ ಸಂವಾದ
ಕಹಳೆ ಪ್ರಶಸ್ತಿ
ಯುಗಾದಿ ಪ್ರಯುಕ್ತ ಕಥಾ ಪ್ರಶಸ್ತಿ ಮತ್ತು ದೀಪಾವಳಿ ಪ್ರಯುಕ್ತ ಕವಿತೆ ಪ್ರಶಸ್ತಿ
ಕಹಳೆ ಕಾರ್ಯಾಗಾರ
ಬರವಣಿಗೆಯ ಸೂಕ್ಷ್ಮಗಳನ್ನು ತಿಳಿಸಿಕೊಡುವ ಶಿಬಿರಗಳು
ಓಪನ್ ಮೈಕ್
ಕಥೆ,ಕವಿತೆ,ಹಾಸ್ಯ,ನಾಟಕ ಅಭಿವ್ಯಕ್ತಗೊಳಿಸುವ ವೇದಿಕೆ
ಕಹಳೆ ಪ್ರಕಾಶನ
ಅತ್ಯುತ್ತಮ ಕಥೆ, ಕವಿತೆಗಳನ್ನು ಇಬುಕ್ ಮೂಲಕ ಪ್ರಕಟಿಸಲಾಗುವುದು
0
+
ಒಟ್ಟು ಕಾರ್ಯಕ್ರಮಗಳು
0
+
ಒಟ್ಟು ಬರಹಗಾರರು
0
L+
ಸಾಹಿತ್ಯ ವೀಡಿಯೋ ವೀಕ್ಷಣೆ
0
+
ಓಪನ್ ಮೈಕ್
Reviews
ಎರಡೂವರೆ ವರ್ಷದಿಂದ ಕನ್ನಡದ ಕಹಳೆಯನ್ನು ಮೊಳಗಿಸುತ್ತಾ, ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಯುವ ಮನಸ್ಸುಗಳಿಗೆ ಏನೇನು ಬೇಕು ಎಂಬುದನ್ನು ಸರಿಯಾಗಿ ಅರಿತುಕೊಂಡು ಕೆಲಸ ಮಾಡುತ್ತಿದೆ ಕಹಳೆ ಎನ್ನುವ ಕನ್ನಡ ಮನಸ್ಸುಗಳ ತಂಡ. ಇವರ ನವೀನ ಪ್ರಯತ್ನಗಳಿಂದ ಹೊಸ ಬರಹಗಾರರು ಹುಟ್ಟಿದ್ದಾರೆ. ಹೊಸ ಅಲೆ ಕನ್ನಡ ಸಾಹಿತ್ಯದೊಳಗೆ ಹರಿದುಬಂದಿದೆ. ಇವರ ಈ ಪ್ರಯತ್ನ ಸದಾ ಹೀಗೇ ಸಾಗಲಿ.
ಕನ್ನಡಪ್ರಭದಿನಪತ್ರಿಕೆ
ಕಹಳೆ ತಂಡದ ಕೆಲಸ ನಿಜಕ್ಕೂ ಶ್ಲಾಘನೀಯ ಮತ್ತು ಪ್ರಶಂಸನೀಯ.
ಕಹಳೆ ನಿರಂತರವಾಗಿ ಮೊಳಗಲಿ
ಕೆ ಎನ್ ಗಣೇಶಯ್ಯ ಹಿರಿಯ ಸಾಹಿತಿಗಳು 
A platform for all the budding literature lovers. Also known for nurturing talents who perform in Kannada language. One of the successful communities that encourages people to perform anything, in Kasturi Kannada!!
Ashik HebburWriter 
It is really great to have a platform like this which encourages kannada literature and budding writers.
More such initiatives required to uphold the good work in literature
GeethanjaliWriter 
Previous
Next
ನೀವು ಬರಹಗಾರರಾಗಿದ್ದರೆ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿ.
ನೀವು ಓಪನ್ ಮೈಕ್ ನಲ್ಲಿ ಭಾಗವಹಿಸಬೇಕಿದ್ದರೆ ಉತ್ತರಿಸಿ.
ಇತ್ತೀಚಿನ ಬರಹಗಳು
2019 ಕಹಳೆ ಕವಿತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕವಿತೆ |ತಲೆಮಾರು| ಪ್ರಕಾಶ್ ಪೊನ್ನಾಚಿ
March 24, 2020
No Comments
ನನಗೆ ವಯಸ್ಸಾಗಿದೆ ಎನಿಸಿದಾಗಲೆಲ್ಲ ನಕ್ಷತ್ರಗಳು ಉದುರುವುದು ತೀರ ಭಯ ಹುಟ್ಟಿಸದೆ ಇರದು ನಾನಿನ್ನು ಹುಲುಮಾನವ ಹುಟ್ಟು ಸಾವುಗಳ ಸರ್ಪಸಂಬಂಧವನು ಅಷ್ಟಾಗಿ ಹಚ್ಚಿಕೊಳ್ಳದವನು ನೂರರ ಗೋಡೆ ಬಿರುಕು ಬಿಟ್ಟಾಗಲು ಅದೇ ಭಯ ಎಚ್ಚರಿಸದೇ ಬಿಡದು ಈಗೀಗ
2019 ಕಹಳೆ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ |ಮುಡ್ಪು| ವಿಘ್ನೇಶ ಹಂಪಾಪುರ
March 24, 2020
No Comments
ಸುಬ್ರಮ್ಮಣ್ಯಶಾಸ್ತ್ರಿಗಳ ಚರಿತ್ರೆ ಯಾರ್ಗೂ ಗೊತ್ತಿಲ. ನಂಗೂ ಗೊತ್ತಿಲ್ಲ. ಅಂದ್ರೆ, ನಮ್ಮೂರಿಗ್ ಬರೋ ಮುಂಚೆ ಅವ್ರೆಲ್ಲಿದ್ರು, ಏನ್ ಮಾಡ್ತಿದ್ರು, ಅವ್ರಪ್ಪ ಯಾರು, ಅವ್ರ್ತಾತ ಯಾರು, ನಮ್ಮೂರಿಗ್ ನಿಜ್ವಾಗ್ಲು ಯಾಕ್ ಬಂದ್ರು — ಈ ರೀತಿ ಪ್ರಶ್ನೆಗಳ್ನ
2017 ಕಹಳೆ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ |ಏಕಾಂಗಿ | ಪ್ರಸಾದ್ ನಾಯಕ್
March 24, 2020
No Comments
ಅವನ ಹೆಸರು ಕಬೀರ್. ನಾನವನನ್ನು ಮೊದಲ ಬಾರಿ ನೋಡಿದ್ದು ಎರಡು ತಿಂಗಳುಗಳ ಹಿಂದೆ. ಅದ್ಹೇಗೆ ಅಷ್ಟು ಚೆನ್ನಾಗಿ ನೆನಪಿದೆಯೆಂದರೆ ಅವನು ಮೊದಲ ಬಾರಿ ನನ್ನ ಕೋಣೆಗೆ ಬಂದ ದಿನವೇ ನಾನು ಈ ಕೆಲಸಕ್ಕೆ ಸೇರಿ
